grand opera
ನಾಮವಾಚಕ

ಮಹಾ ಗೇಯ ನಾಟಕ; ಮಹಾ ಗೀತನಾಟಕ; ಗ್ರ್ಯಾಂಡ್‍ ಅಪೆರಾ; ಗದ್ಯದ ಸಂಭಾಷಣೆಗಳಿಲ್ಲದೆ, ಉದ್ದಕ್ಕೂ ಸಾಹಿತ್ಯವನ್ನು ಹಾಡುವ, ಸಂಗೀತದ ಮೂಲಕ ಅರ್ಥ ವಿವರಿಸುವ ನಾಟಕ.